Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಶನಿವಾರ, ಏಪ್ರಿಲ್ 17, 2010

ಈ ಬ್ಲಾಗ್ ಲೋಕಗೆ ನನ್ನ ಮೊದಲ ಪದಾರ್ಪಣೆ - ನನ್ನತ್ಮದ ದೇವತೆಯೊಂದಿಗೆ..


ನಾನು ಇಂದು ಈ ಬ್ಲಾಗ್ ಲೋಕಕ್ಕೆ ಕಾಲಿದುತಿದ್ದೇನೆ, ನನ್ನ ಮನದಲ್ಲಿ ತುಳಿಯುವ ಒಂದೊಂದು ಮಾತನ್ನು ಇಲ್ಲಿ ಬರೆಯುವ ಆಸೆ ಇಂದ
ಆ ನನ್ನತ್ಮದ ದೇವತೆಯ ವರ್ಣಿಸುವ ಆಸೆ ಇಂದ. ಇಂದು ನನ್ನ ಬ್ಲಾಗ್ ಲೋಕದರಂಬ ಏನನನು ಹೇಳಬೇಕೆಂದು ತಿಳಿಯದೇ ಇಷ್ಟು ಮಾತ್ರ ಬರೆಯಲಿಚ್ಛಹುಸುತೆನೇ..........

ಇಂತಿ ನಿಮ್ಮ ಹಳ್ಳಿಹುಡುಗ ತರುಣ್

2 ಕಾಮೆಂಟ್‌ಗಳು:

Manju M Doddamani ಹೇಳಿದರು...

ತುಂಬಾ ಸಂತೋಷ ತರುಣ ನಿನ್ನ ಆಗಮನ ಈ ಬ್ಲಾಗ್ ಲೋಕಕ್ಕೆ
"ನನ್ನತ್ಮದ ದೇವತೆ" ಗೆ ನಾನು ಕಾಯುತ್ತಿರುವೆ ಒಳ್ಳೆಯದಾಗಲಿ

ಇಂತಿ
ದೊಡ್ಡಮನಿ.ಮಂಜು

J than ಹೇಳಿದರು...

lo yenla idu ninna vesha.... yakla tarle inge hagi hode