Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಗುರುವಾರ, ನವೆಂಬರ್ 4, 2010

ದೀಪಾವಳಿಯ ಶುಭಾಶಯಗಳು



ಬೆಳಕೇ ನಿನ್ನೊಲುಮೆಯಿಂದ ಹೃದಯದೊಳು ಒಲುಮೆಯ ಗೀತೆ ತೇಲಿ ಬರುತ್ತಿರಲಿ, ಎದೆಯಿಂದ ಎದೆಗೆ.. ನಿನ್ನ ಪ್ರೀತಿಯ ಗಾಳಿ ಸೋಕಿ ದ್ವೇಷ ಸ್ವಾರ್ಥವ ಹೊರಗೆ ನೂಕಿ....
ದೀಪಾವಳಿಯ ಶುಭಾಶಯಗಳು.
                                                           

9 ಕಾಮೆಂಟ್‌ಗಳು:

Mahesh ಹೇಳಿದರು...

ತಮಗೂ ದೀಪಾವಳಿಯ ಶುಭಾಶಯಗಳು

shivu.k ಹೇಳಿದರು...

ತರುಣ್,
ನಿಮಗೂ ದೀಪಾವಳಿಯ ಶುಭಾಶಯಗಳು.

Shiv ಹೇಳಿದರು...

ತರುಣ್,
ಒಲುಮೆಯ ಗೀತೆ ಹೀಗೆ ತೇಲಿ ಬರಲಿ.

ದೀಪಾವಳಿ ಶುಭಾಶಯಗಳು

ಚುಕ್ಕಿಚಿತ್ತಾರ ಹೇಳಿದರು...

ದೀಪಾವಳಿ ಶುಭಾಶಯಗಳು

Ashok ಹೇಳಿದರು...

nimagoo deepaavaliya shubhashayagalu... haagoo neevu shubhavanu kori bareda saalugalu chennagive...

Ittigecement ಹೇಳಿದರು...

ತರುಣ್...

ತಡವಾಗಿ ಶುಭಾಶಯ ಕೋರುತ್ತಿರುವೆ...

"ದೀಪದ ಹಬ್ಬವು ನಿಮಗೆ ಸಂತಸ..
ಭಾಗ್ಯಗಳನ್ನು ತರಲಿ..."

Badarinath Palavalli ಹೇಳಿದರು...

ದೀಪ ಬೆಳಗಿತು ಅಂತರಾತ್ಮವ
ತಿದ್ದಿ ಬೆಳೆಸಿತು ನನ್ನನು...

ನನ ಬ್ಲಾಗ್ ನೋಡಿ ಕಾಮೆಂಟ್ ಹಾಕಿದಿರಿ. ನಿಮ್ಮ ಪ್ರೀತಿಗೆ ನನ್ನ ಶರಣು.Please post your comments in English fonts.
I can read it in my mobile

Gubbachchi Sathish ಹೇಳಿದರು...

ಹಳ್ಳಿ ಹುಡುಗನೇ ಬೇಗ ಏನಾದರು ಬರಿಯಪ್ಪ.

Ittigecement ಹೇಳಿದರು...

ಪ್ರೀತಿಯ ಪುಟಾಣಿ ಗೆಳೆಯಾ..

ಏನಾದ್ರೂ ಬರಿಯಿರಿ... ಬ್ಲಾಗಲ್ಲಿ...

ಜೈ ಹೋ..

ಪ್ರಕಾಶಣ್ಣ..