ಹೋದೆಯಾ ನಲ್ಲೆ ಹೋದೆಯಾ ನೀ ದೂರ
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!
ನಿನ್ನ ಕಂಡಾ ದಿನದಿಂದಾ ನನ್ನ ಮನದಲ್ಲಿ
ಬಳ್ಳಿಯಂತೆ ಚಿಗುರಿದ ಅಸೆ ಇದು..
ಮನದಲ್ಲಿ ನಿನ್ನದೇ ನೆನಪಿನ ಮೋಡ
ಬೆಳಸಿ ತುಂತುರು ಮಳೆಯಾದ ಪ್ರೀತಿ ಇದು...
ಹೋದೆಯಾ ನಲ್ಲೆ ಹೋದೆಯಾ ನೀ ದೂರ
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!
ನೋವು-ನಲಿವಿಗೂ ನಿನ್ನ ತೊಳಿನಾಸರೆಯ
ಬಯಸಿದ ಪ್ರೀತಿ ಇದು..
ಮನಸಿನ ಶೂನ್ಯತೆಗೆ ನಿನ್ನನ್ನೆ
ನೆನೆದ ಪ್ರೀತಿ ಇದು....
ನಿನ್ನ ಸಂಬಂಧದ ಭಾವತೀವ್ರತೆಗೆ
ತವಕಿಸುತ್ತಿರುವ ಹೃದಯವಿದು..
ಹೋದೆಯಾ ನಲ್ಲೆ ಹೋದೆಯಾ ನೀ ದೂರ
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!
ನನ್ನ ಮನಸಿನ ಅಲೆಯೊಡನೆ
ಅಲೆ-ಅಲೆಯಾಗಿ ಬರುತಿಹ
ನಿನ್ನ ನೆನಪನ್ನು ನಾ ಹೇಗೆ ಮರೆಯಲಿ..
ಕೈಗೆ ಸಿಗದ ನನ್ನ ಕನಸಿನ ಕಡಲಲ್ಲಿ
ತೇಲುತಿಹ ನಿನ್ನನು ನಾ ಹೇಗೆ ಬಿಡಲಿ...
ಹೋದೆಯಾ ನಲ್ಲೆ ಹೋದೆಯಾ ನೀ ದೂರ
ಈ ಪುಟ್ಟ ಮನಸಿನಾ ಅಸೆ ತಿಳಿಯದೆ ಹೋದೆಯಾ... !!
- ಹಳ್ಳಿ ಹುಡುಗ ತರುಣ್
tharunkumar84@gmail.com
ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....
13 ಕಾಮೆಂಟ್‌ಗಳು:
ತರುಣ್...
ನಿನ್ನ ಪ್ರಯತ್ನಗಳು ಮನದ ಭಾವ ಬಹಳ ಇಷ್ಟವಾಗುತ್ತದೆ...
ಹೋದೆಯಾ ದೂರ ಓ ಜೊತೆಗಾರ ನೋಡಲು ಬಂದಾಗ...ನೆನಪಾಗುತ್ತೆ ನಿನ್ನ ಈ ಕವನ ನೋಡಿ...
azad sir nimma comments ge danyavadagalu..
tappanu tiddi helidageg thanks sir.
ಕವನ ಚೆನ್ನಾಗಿದೆ..ಮನ ಮುಟ್ಟುವಂತಿದೆ.
thanks venkatakrishna sir... matte barta iri
ದೂರ ಹೋಗೋ ಥರ ಏನಾದ್ರು ಕಾಟ ಕೊಟ್ಟಿರ್ತಿಯ ಅದಕ್ಕೆ ಬಿಟ್ಟು ಹೋಗಿದಾಳೆ ನಿನ್ನ ನಲ್ಲೆ..!
ಹೋಗ್ಲಿ ಬಿಡು ಸಮಾಧಾನ ಮಾಡ್ಕೋ
ಚನ್ನಾಗಿದೆ ಕವನ
ತರುಣ್,
ಬಹಳ ಸಮಯದ ನಂತರ ನಿಮ್ಮ ಪೋಸ್ಟ್.
ಅಗಲಿಕೆಯ ನೋವು ಕವನದಲ್ಲಿ ಮೂಡಿಬಂದಿದೆ.
manju,
howdu maga kata jasti agi hodi hodalu... :)
danyavaadagalu.. :)
appa-amma,
howdu ri swalpa kelasda ottadadall enannu bareyoke aglilla..
danyavadagalu...
ತರುಣ್ ಜೀ..
ಅರ್ಥಮಾಡಿಕೊಳ್ಳದೆ.. ದೂರವಾದಾಗ ಮನಸ್ಸು ಪರಿತಪಿಸುವದು ಹೀಗೆಯೇ...
ಭಾವಗಳು ತುಂಬಾ ಚೆನ್ನಾಗಿ ವ್ಯಕ್ತವಾಗಿದೆ...
ನಾನು ಬರಲಿಕ್ಕೆ ತಡವಾಯಿತು... ಬೇಸರಿಸದಿರಿ...
ಪ್ರಾಸ ಬದ್ಧವಾದ.. ಭಾವಪೂರ್ಣ ಕವನಕ್ಕೆ ಅಭಿನಂದನೆಗಳು...
ಪ್ರೀತಿಯಿಂದ..
ಪ್ರಕಾಶಣ್ಣ,..
chandada kavite..
prakashanna thanks anna.
thanks chukki chitaravarare
Click For More Details Everyday-Variety.
ಕಾಮೆಂಟ್ ಪೋಸ್ಟ್ ಮಾಡಿ