Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಶನಿವಾರ, ಆಗಸ್ಟ್ 28, 2010

ಎನ್ನೆಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?



ಆಗಸ್ಟ ೧೫ದು ಸ್ವಾತಂತ್ರ ದಿನದಂದು ಬರೆದಿದ್ದ ಒಂದು ಕವಿತೆ.. ಇದುವರೆಗು ಎಲ್ಲೊ publish ಮಾಡಿರಲಿಲ್ಲ, ಇಂದು ಇಲ್ಲಿ publish ಮಾಡೊಣ ಅಂತ ಮಡ್ತಾ ಇದ್ದಿನಿ.. ಎಲ್ಲರು ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿರೆಂದು ಬಾವಿಸಿರುತ್ತೆನೆ.

ಮನಸುಗಳು ಮನಸ್ಸ ಮುರಿಯುತ್ತಿಹ
ಭಾವನೆಗಳ ಭಾವವು ಬಾಡುತ್ತಿಹ
ದುರಾಸೆಯು ಮೋಹದಿ ಬೇಳೆಯುತ್ತಿಹ
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?

ಸಾಬರಿಮತಿಯ ಸಂದೇಶವು ಮರಯಾಗುತ್ತಿಹ
ದೇಶಭಕ್ತಿಯ ಕಲ್ಪನೆಗಳು ಕಮರುತ್ತಿಹ
ನಾನು-ನನ್ನದು ಸ್ವಾರ್ಥವು ಮೆರೆಯುತ್ತಿಹ 
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?

ಮುಂಜಾನೆಯು ಮೌನದಿ ಮುರುಗುತ್ತಿಹ
ಮುಸ್ಸಂಜಯ ಆಟವು ಮೆಳೈಸುತ್ತಿಹ
ಪ್ರೀತಿಯು ಸ್ವಾರ್ಥದ ಕೈಯಲ್ಲಿ ನಲುಗುತ್ತಿಹ
ಎನ್ನೆಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?

ಜಾತಿ-ಧರ್ಮದ ಹೆಸರಿನಲಿ ಅಧಿಕಾರವು ನಡೆಯುತ್ತಿಹ
ಕಲ್ಪನೆಗೆ ನೀಲುಕದೆ ಕಾಂಚಾಣವು ಆಳುತ್ತಿಹ
ನರಹಂತಕರ ಹಿಂಸೆಯು ಮುಗಿಲು ಮುಟ್ಟುತ್ತಿಹ
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?
-ಹಳ್ಳಿ ಹುಡುಗ ತರುಣ್

6 ಕಾಮೆಂಟ್‌ಗಳು:

Manju M Doddamani ಹೇಳಿದರು...

ಚನ್ನಾಗಿ ಬಂದಿದೆ ಮಗ u rock :)

V.R.BHAT ಹೇಳಿದರು...

ತರುಣ್ ಬಹಳ ತಪ್ಪುಗಳಿವೆ, ಎಲ್ಲದರಲ್ಲೂ ' ತ್ತೀಹ ' ಅಂತ ಬರೆದಿದ್ದೀರಿ, ಅದು ತ್ತಿಹ ಅಥವಾ ತಿಹ ಎಂದಾಗಬೇಕು,
ಸಭರಿಮತಿ ಅಲ್ಲ ಅದು ಸಾಬರಮತಿ ಎಂದಾಗಬೇಕು, 'ಮೊಹದಿ' ಎಂದಾಗಿದೆ ಮೋಹದಿ ಎಂದಾಗಬೇಡವೇ ?
ಎನ್ನೆಯ ಅಲ್ಲ ಎನ್ನಯ ಆಗಬೇಕು......ಹೀಗೇ ಸುಮಾರು ತಪ್ಪುಗಳಿವೆ, ಬೇಗ ಬರೆಯಬೇಡಿ, ನಿಧಾನಕ್ಕೆ ಬರೆಯಿರಿ, ಚೆನ್ನಾಗಿರಲಿ

ಹಳ್ಳಿ ಹುಡುಗ ತರುಣ್ ಹೇಳಿದರು...

@v.r.bhat- thanks sir.. tappu galannu tiddidakke.. munde ee riti tappu galu hagadante hechchara vahisuttene...

Badarinath Palavalli ಹೇಳಿದರು...

sir, thanks for visiting my blog. nimma prothsahakke nanu chira runi.
my mobile doesn't support kannada fonts sir. i will re visit to ur blog on a pc and read all writings.
(p.s: u r looking like prabhu deva in that cap in ur profile picture :-D)
(pl. suggest me some mobile, which supports kannada fonts. where i can read all blogs: tentcinema@gmail.com)

balasubramanya ಹೇಳಿದರು...

good one

ಹಳ್ಳಿ ಹುಡುಗ ತರುಣ್ ಹೇಳಿದರು...

thanks balu sir